Surprise Me!

ಸೆಕೆಂಡ್ ಹ್ಯಾಂಡ್ ಕಾರ್ ಖರೀದಿ‌ ಮಾಡೋರಿಗೆ ಈಗ ಒಳ್ಳೆ ಟೈಮ್ | Pre-owned Cars | Oneindia Kannada

2020-06-16 632 Dailymotion

ಲಾಕ್ಡೌನ್ ತಂದ ಸಂಕಷ್ಟದಿಂದ ಕಾರನ್ನು ಇಟ್ಟುಕೊಳ್ಳಲು ಸಾಧ್ಯವಾಗದೇ ಮಾರುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಅದಕ್ಕೆ ತಕ್ಕಂತೆ ಕಾರು ಕೊಳ್ಳುವವರ ಸಂಖ್ಯೆ ಇಲ್ಲವಾಗಿದೆ. ಇದರಿಂದ ಸೆಕೆಂಡ್ ಹ್ಯಾಂಡ್ ಕಾರುಗಳ ಬೆಲೆ ಶೇ. 20ರಷ್ಟು ಕಡಿಮೆಯಾಗಿದೆ.<br /><br />The number of sellers who have been unable to keep the car of the hardship brought by the lockdown has increased. But, accordingly, there are no car buyers. Second-hand car prices are fall by half. Reduced by 20 percent.

Buy Now on CodeCanyon